AKSHARAMALA FEST - Std III

Event : ಅಕ್ಷರಮಾಲೆ ಹಬ್ಬ

Date: 15-12-2020

Class: Std III

 

ಮೂರನೇಯ ತರಗತಿಯ ಮಕ್ಕಳು  ಅಕ್ಷರಮಾಲೆ ಹಬ್ಬವನ್ನು ಆಚರಿಸಿದರು .

ಕಾರ್ಯಕ್ರಮದಲ್ಲಿ ಮಕ್ಕಳು ಚಟುವಟಿಕೆಯ ಮೂಲಕ, ಆಟ ಆಡಿ  ಕಲಿತ ಸ್ವರಗಳು ಮತ್ತು ವ್ಯಂಜನವನ್ನು ಪರಿಷ್ಕರಣೆ ಮಾಡಿದರು.

ಮಕ್ಕಳು ತಮ್ಮ ಹೆಸರಿನ ಮೊದಲನೆಯ ಅಕ್ಷರದ ಹೆಡ್ ಬ್ಯಾಂಡ್

 ಹಾಕಿ , ತಮ್ಮ ಇಷ್ಟವಾದ ಅಕ್ಷರದ ಫ್ಲಾಶ್ ಕಾರ್ಡ್ ಅವರ ಬಳಿ ಇಕ್ಕಿ ,ಬಣ್ಣ ಬಣ್ಣದ ಬಟ್ಟೆ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

  ಅನೇಕ ಚಟುವಟಿಕೆಗಳ  ಮೂಲಕ ಮಕ್ಕಳು ತಮ್ಮ ಕಲಿಕೆಯನ್ನು ಆನಂದಿಸಿದರು.

Students of Std 3 celebrated AKSHARAMALA FEST. Children revisited their alphabet learning through various activities and games.

Children gladly participated in the event wearing the headband with initial letters of their name and surname.

A slideshow with revision of all the alphabets completed was shown to the children.

Games included,

**Relate the objects to the alphabet.

**De-coding the object and writing the initial sound of the object

**Touching the called out alphabets with spatula or spoon.

**Recognising and reading their favourite alphabets

**Memory game of 2 letter words.

Children added colours to the event by wearing Colour dress.

Revision of the alphabets and learning happened in a fun way. Children enjoyed the event. 

Event Video