Karnataka Rajyotsava

ಪ್ರೈಮರಿ ಸೆಕ್ಷನ್ ಮಕ್ಕಳು ಕರ್ನಾಟಕ ರಾಜ್ಯೋತ್ಸವವನ್ನು ೩೧-೧೦-೨೦೨೦ ಆಚರಿಸಿದ್ದರು .

ನಮ್ಮ ನಾಡಿನ ಮುಖ್ಯತೆ ಮತ್ತು ನಮ್ಮ ರಾಜ್ಯ ಭಾಷೆಯ ಸಂಮಾನಕ್ಕಾಗಿ ದಿನವನ್ನು ಆಚರಿಸಿದ್ದರು,

ದಿನದ ಮಹತ್ವವನ್ನು ತಿಳಿದರು .

ಮಕ್ಕಳು ನಮ್ಮ ರಾಜ್ಯ ಧ್ವಜ ಬಣ್ಣ - ಕೆಂಪು ಮತ್ತು ಹಳದಿ ಬಟ್ಟೆಯನ್ನು ಧರಿಸಿ ಕಾರ್ಯಕ್ರಮದಲ್ಲಿ ಭಾಗ ವಹಿಸಿದರು.

PPT ಯಮೂಲಕ ನಮ್ಮ ರಾಜ್ಯದ ಅದ್ಭುತ ಜಾಗಗಳನ್ನು,ವಿಶಿಷ್ಟ ವಸ್ತುಗಳನ್ನು, ಸ್ವಾದಿಷ್ಟ  ತಿಂಡಿಗಳನ್ನು, 

ಪ್ರಸಿದ್ಧ ವ್ಯಕ್ತಿಗಳ  ಬಗ್ಗೆ ತಿಳಿದವು

ನಂತರ ಮಕ್ಕಳು ನಮ್ಮ ನಾಡಿನ ಧ್ವಜ ಮತ್ತು ನಕ್ಷೆಯಲ್ಲಿ ಚಟುವಟಿಕೆ ಮಾಡಿದರು.

Children celebrated Karnataka Rajyotsava to mark the importance of our state and state language.

They learnt the importance of this Day and why it is celebrated on the 1st of November every year.

Event Video