World Food Day - Annadata -ಅನ್ನದಾತ

ಅನ್ನದಾತ ಕಾರ್ಯಕ್ರಮ  - 14-10-2020

ನಾಲ್ಕನೆಯ ತರಗತಿಯ ಮಕ್ಕಳು  ಆನ್ಲೈನ್ ಕಾರ್ಯಕ್ರಮದ ಮೂಲಕ ನಮ್ಮ ರೈತ , ನಮ್ಮ ಅನ್ನದಾತನ ನಿರಂತರ ಪ್ರಯತ್ನಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಅವರು  ಕವಿತೆ, ನಾಣ್ಣುಡಿಗಳು,ಪಾತ್ರ ಅಭಿನಯ ಹಾಗೂ ಘೋಷಣೆಗಳ  ಮೂಲಕ  ರೈತನಿಗೆ ವಂದನೆಗಳನ್ನು   ಅರ್ಪಿಸಿದರು.  

ಮಕ್ಕಳು ಈ ಕಾರ್ಯಕ್ರಮದಿಂದ ರೈತನ  ಜೀವನಶೈಲಿ, ಕಠಿಣ ಪರಿಶ್ರಮ,ರೈತರಿಗಿರುವ  ಸರಕಾರದ ಯೋಜನೆಗಳು, ಆಹಾರದ     ಮಹತ್ವ ಮುಂತಾದವುಗಳನ್ನು  ತಿಳಿದರು .  ಅವರು  ಆಹಾರ ವ್ಯರ್ಥ ಮಾಡುವುದನ್ನು ತಡೆಯಲು ಮಾರ್ಗಗಳನ್ನು ಸೂಚಿಸಿದರು.  ಆಹಾರವನ್ನು ಗೌರವಿಸುವುದಾಗಿ ಮತ್ತು ಆಹಾರ ವ್ಯರ್ಥ ಮಾಡುವುದನ್ನು ನಿಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದರು.

ಅವರು  ಉತ್ಸಾಹದಿಂದ ಭಾಗವಹಿಸಿ,  ಸುಂದರವಾಗಿ ಮಾತನಾಡಿ ಶಿಕ್ಷಕರು ಹಾಗು ಪೋಷಕರ ಮೆಚ್ಚುಗೆ ಪಡೆದರು.

Learning Objectives 

Vocabulary Development, Language Development, Speaking Skills,Creativity, Confidence.

Students of class 4 Salutes our Food Hero Annadata -Our Farmer

Children paid gratitude to our farmers in the form of poems, Proverbs, sentences and made Slogans for the Food Hero.

Children learnt the Lifestyle, hard work, problems of the farmers, Government schemes for them and pledge to respect Food and Stop Food Wastage.

 

 

Event Video